ಭಗವದ್ಗೀತೆ( ಕರ್ಮಯೋಗ) ಅಧ್ಯಾಯ-4- ಶ್ಲೋಕ-39

ಶ್ರದ್ಧೆ, ಇಂದ್ರಿಯ ನಿಯಂತ್ರಣ ಮತ್ತು ಜ್ಞಾನದಿಂದ ಆತ್ಮಸಾಕ್ಷಾತ್ಕಾರವನ್ನು ಪಡೆದು ಪರಮ ಶಾಂತಿ ಮತ್ತು ಮೋಕ್ಷವನ್ನು ಪಡೆಯುವುದೇ ಭಗವದ್ಗೀತೆಯ ಉಪದೇಶದ ಅರ್ಥ.