ಭಗವದ್ಗೀತೆ( ಕರ್ಮಯೋಗ) ಅಧ್ಯಾಯ-4- ಶ್ಲೋಕ-41

 ಶ್ಲೋಕ – 41 ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ । ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ ॥೪೧॥ ಧನಂಜಯ, ಸಾಧನೆಯಿಂದ ಕರ್ಮಫಲದ ನಂಟು ತೊರೆದ, ಅರಿವಿನಿಂದ ಶಂಕೆಗಳನ್ನು ಕಳೆದುಕೊಂಡ ಭಗವದ್ಭಕ್ತನನ್ನು ಕರ್ಮಗಳು ಕಟ್ಟಿ ಹಾಕುವುದಿಲ್ಲ. ಜೀವನದಲ್ಲಿ ಕರ್ಮ ಮಾಡು, ಕರ್ಮ … Continue reading ಭಗವದ್ಗೀತೆ( ಕರ್ಮಯೋಗ) ಅಧ್ಯಾಯ-4- ಶ್ಲೋಕ-41