ಭಗವದ್ಗೀತೆ ಅಧ್ಯಾಯ – 4 (ಕರ್ಮ ಯೋಗ)ಶ್ಲೋಕ – 08

ಭಗವದ್ಗೀತೆಯ 4ನೇ ಅಧ್ಯಾಯದ 8ನೇ ಶ್ಲೋಕದಲ್ಲಿ ಕೃಷ್ಣನು ಸಜ್ಜನರ ರಕ್ಷಣೆ, ದುಷ್ಟನಾಶ ಮತ್ತು ಧರ್ಮ ಸಂಸ್ಥಾಪನೆಗಾಗಿ ಅವತಾರ ತತ್ತ್ವವನ್ನು ವಿವರಿಸುತ್ತಾನೆ.