ಭಗವದ್ಗೀತೆ ಅಧ್ಯಾಯ – 4 (ಕರ್ಮ ಯೋಗ)ಶ್ಲೋಕ – 09

ಭಗವದ್ಗೀತೆಯ “ಜನ್ಮ ಕರ್ಮ ಚ ಮೇ ದಿವ್ಯಂ” ಶ್ಲೋಕದ ಭಾವಾರ್ಥ ಮತ್ತು ಟಿಪ್ಪಣಿ — ಶ್ರೀಕೃಷ್ಣನ ದಿವ್ಯ ಜನನ-ಕರ್ಮಗಳ ತತ್ವಜ್ಞಾನದಿಂದ ಮೋಕ್ಷವನ್ನು ಪಡೆಯುವ ಮಾರ್ಗದ ವಿವರಣೆ.