ಯುಪಿಐ ಸಿಸ್ಟಂ ಅಳವಡಿಸಿದ ಮೊದಲ ಕೆರೆಬಿಯನ್ ದೇಶ ಎನಿಸಿದ “ಟ್ರಿನಿಡಾಡ್”- ಟ್ರಿನಿಡಾಡ್ ಅಂಡ್ ಟೊಬಾಗೋದಲ್ಲಿ ಭೀಮ್ ಆ್ಯಪ್ ಲಾಂಚ್

ಟ್ರಿನಿಡಾಡ್ ಅಂಡ್ ಟೊಬಾಗೋ ಯುಪಿಐ ಪಾವತಿ ವ್ಯವಸ್ಥೆ ಅಳವಡಿಸಿಕೊಂಡು, ಜಾಗತಿಕ ಮಟ್ಟದಲ್ಲಿ ಭಾರತದ ಡಿಜಿಟಲ್ ತಂತ್ರಜ್ಞಾನದ ಪ್ರಭಾವವನ್ನೂ ಹೆಚ್ಚಿಸಿದೆ. ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ ಈ ಬೆಳವಣಿಗೆ, ಇಂಡಿಯಾ ಸ್ಟ್ಯಾಕ್ ತಂತ್ರಜ್ಞಾನಗಳ ಜಾರಿಗೆ ದಾರಿ ತೆರೆಯಲಿದೆ.