ಭುವನೇಶ್ವರ- ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯ’ ಭುವನೇಶ್ವರದಲ್ಲಿ ಸ್ಥಾಪನೆ

 ಭುವನೇಶ್ವರದ ಐಐಟಿ ಸಂಸ್ಥೆಯಲ್ಲಿ ‘ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯ’ ಸ್ಥಾಪನೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ. ಈ ಪ್ರಯೋಗಾಲಯವು ಸೆಮಿಕಂಡಕ್ಟರ್ ಸಂಶೋಧನೆ, ಚಿಪ್ ಉತ್ಪಾದನೆ ತರಬೇತಿ ಮತ್ತು ‘ಮೇಕ್ ಇನ್ ಇಂಡಿಯಾ’, ‘ಡಿಸೈನ್ ಇನ್ ಇಂಡಿಯಾ’ ಉಪಕ್ರಮಗಳಿಗೆ ವೇಗವರ್ಧಕವಾಗಲಿದೆ.