ಮತ್ತೆ ಬಂದಿದೆ ಬಿಗ್ 5 ಗ್ಲೋಬಲ್: ಭಾರತದ ನಿರ್ಮಾಣ ಮಾರುಕಟ್ಟೆಗೆ ದಕ್ಷ, ಮಿತವ್ಯಯಿ ಉತ್ಪನ್ನಗಳ ಪರಿಚಯ

ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ ನಲ್ಲಿ ನವೆಂಬರ್ 23 ರಿಂದ 26ರವರೆಗೆ ಸಮಾವೇಶ: ಯುಎಇ ಇಂಧನ, ಆರ್ಥಿಕ ಸಚಿವಾಲಯ ಹಾಗೂ ದುಬೈ ಸಿವಿಲ್ ಡಿಫೆನ್ಸ್ ಸಾಥ್.
• ನೀತಿ, ಹೂಡಿಕೆ, ತಂತ್ರಜ್ಞಾನ, ಯೋಜನೆಗಳ ಜಾರಿ ಮತ್ತು ಜೀವನಯೋಗ್ಯತೆಯ ಕಾರ್ಯತಂತ್ರದ ಚರ್ಚೆಗೆ ಲೀಡರ್‌ಶಿಪ್ ಸಮ್ಮಿಟ್ ವೇದಿಕೆ.
• ಇಟಲಿ, ಜರ್ಮನಿ, ಯುಕೆ, ಆಸ್ಟ್ರಿಯಾ ಸೇರಿ 20ಕ್ಕೂ ಹೆಚ್ಚು ದೇಶಗಳ ಪೆವಿಲಿಯನ್‌ಗಳು ಭಾಗಿ; ನಿರ್ಮಾಣ ರಂಗಕ್ಕೆ ಜಾಗತಿಕ ಬಲ.