BIG ALERT: ಜಿಮೇಲ್ ಖಾತೆ ಬಳಕೆದಾರರಿಗೆ ಎಚ್ಚರಿಕೆ: ನಕಲಿ ಗೂಗಲ್ ಎಚ್ಚರಿಕೆಗಳಿಂದ ದೂರಿರಿ

ಜಿಮೇಲ್ ಖಾತೆ ಬಳಕೆದಾರರಿಗೆ ಎಚ್ಚರಿಕೆ: ನಕಲಿ Google ಎಚ್ಚರಿಕೆ ಇಮೇಲ್‌ಗಳಿಂದ ನಿಮ್ಮ ಖಾತೆ ಹ್ಯಾಕ್ ಆಗದಂತೆ ಹೇಗೆ ತಪ್ಪಿಸಿಕೊಳ್ಳುವುದು ಎಂಬುದರ ಬಗ್ಗೆ ತಿಳಿವಳಿಕೆ ಮತ್ತು ಭದ್ರತಾ ಸಲಹೆಗಳು.