BIG NEWS: ಕರ್ನಾಟಕಕ್ಕೆ ಇನ್ನೊಂದು ಹೊಸ ಜಿಲ್ಲೆ? ಬೆಳಗಾವಿಯಲ್ಲಿ ಹೊಸ ಜಿಲ್ಲೆ ರಚನೆ ಕುರಿತು ಸಿಎಂ ಸುಳಿವು

ವಿಜಯನಗರ ನಂತರ ಮತ್ತೊಂದು ಹೊಸ ಜಿಲ್ಲೆ ಬರಲಿದೆಯೇ? ಸಿಎಂ ಸಿದ್ಧರಾಮಯ್ಯ ಅವರು ಬೆಳಗಾವಿಯಲ್ಲಿ ಹೊಸ ಜಿಲ್ಲೆ ರಚನೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.