BIG NEWS: ಭಾರತದ ಮೊದಲ ಸ್ಥಳೀಯ ಭಾಷಾ AI ‘ಭಾರತ್ ಜೆನ್’ಗೆ ಅಧಿಕೃತ ಚಾಲನೆ – 22 ಭಾಷೆಗಳಿಗೆ ಅನುವಾದ!
ಭಾರತದ ಮೊದಲ ಸ್ಥಳೀಯ ಭಾಷಾ ಆಧಾರಿತ ಎಐ ಮಾದರಿ ‘ಭಾರತ್ ಜೆನ್’ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಚಾಲನೆ ನೀಡಿದ್ದು, ಇದು 22 ಭಾರತೀಯ ಭಾಷೆಗಳಲ್ಲಿ ಪಠ್ಯ, ಭಾಷಣ ಮತ್ತು ಚಿತ್ರಾಧಾರಿತ ಅನುವಾದ ಸಾಧ್ಯತೆ ಒದಗಿಸುತ್ತದೆ. AI ಬಳಕೆ ಮೂಲಕ ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ನವೋದ್ಯಮಕ್ಕೆ ಪೂರಕವಾದ ಎತ್ತಿನೆಯಾಗಿದೆ.
Copy and paste this URL into your WordPress site to embed
Copy and paste this code into your site to embed