BIG NEWS: ಭಾರತ ಸುಪ್ರೀಂ ಕೋರ್ಟ್ನಲ್ಲಿ ‘ಕೈಗಾರಿಕೆ’ ವ್ಯಾಖ್ಯಾನ ಪ್ರಕರಣ — ಮಾ.17ರಿಂದ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ

ಕೈಗಾರಿಕಾ ವ್ಯಾಜ್ಯಗಳ ಕಾಯ್ದೆಯಡಿ ‘ಇಂಡಸ್ಟ್ರಿ’ ಪದದ ವ್ಯಾಖ್ಯಾನದ ಕುರಿತ ಮಹತ್ವದ ಪ್ರಕರಣವನ್ನು ಮಾ.17ರಿಂದ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ನಡೆಸಲಿದೆ. ಸರ್ಕಾರಿ ಚಟುವಟಿಕೆಗಳ ವ್ಯಾಪ್ತಿಯ ಮೇಲೂ ತೀರ್ಪು ಪರಿಣಾಮ ಬೀರುವ ಸಾಧ್ಯತೆ ಇದೆ.