BIG NEWS: ಕರ್ನಾಟಕ ವಿಧಾನಸಭೆ ಅಧಿವೇಶನ ಮಾರ್ಚ್ 6ರಿಂದ ಆರಂಭ — ಅದೇ ದಿನ 2026–27 ಬಜೆಟ್ ಮಂಡನೆ

ಮಾರ್ಚ್ 6ರಿಂದ ಕರ್ನಾಟಕ ವಿಧಾನಸಭೆ ಅಧಿವೇಶನ ಪುನರಾರಂಭವಾಗಿದ್ದು, ಅದೇ ದಿನ ಬೆಂಗಳೂರಿನ ವಿಧಾನ ಸೌಧದಲ್ಲಿ 2026–27ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ನಡೆಯಲಿದೆ. ಸಂಪೂರ್ಣ ಕಾರ್ಯಕ್ರಮ ವಿವರ ಇಲ್ಲಿದೆ.