BIG NEWS: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ -“ತುಂಬಿದ ಕೊಡ ತುಳಿಕಿತಲೇ ಪರಾಕ್” – “ಸಿಎಂ ಬದಲಾವಣೆಯ ಗೂಡಾರ್ಥ” ಎಂದ ವಿಶ್ಲೇಷಕರು

ಮೈಲಾರಲಿಂಗೇಶ್ವರ ದೇವಾಲಯದಲ್ಲಿ ನುಡಿದ ಕಾರ್ಣಿಕ ನುಡಿಯ ಪ್ರಕಾರ, ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆಯು ಸಂಭವಿಸಬಹುದು. ಡಿ.ಕೆ. ಶಿವಕುಮಾರ್ ಸಿಎಂ ಆಗುವ ಸಾಧ್ಯತೆ ಇದ್ದು, ಶಾಸಕರ ಒಗ್ಗಟ್ಟಿನಂತೆ ಸರ್ಕಾರಕ್ಕೆ ಅಪಾಯವೆನಿಸುತ್ತಿದೆ.