BIG NEWS: ಭಾರತೀಯ ರೈಲ್ವೆಯಿಂದ ಹೊಸ ನಿಯಮ — ಬೋರ್ಡಿಂಗ್ ಪಾಯಿಂಟ್ ಮಿಸ್ ಮಾಡಿದರೆ ಬುಕ್ ಮಾಡಿದ ಸೀಟ್ ತಕ್ಷಣ ಕ್ಯಾನ್ಸಲ್

ರೈಲು ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ನಿಗದಿತ ಬೋರ್ಡಿಂಗ್ ಪಾಯಿಂಟ್‌ನಲ್ಲಿ ರೈಲು ಏರದಿದ್ದರೆ ಕಾಯ್ದಿರಿಸಿದ ಸೀಟ್ ರದ್ದು ಮಾಡಿ ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ನೀಡಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.