ವಾಹನ ಸವಾರರಿಗೆ ಬಿಗ್ ಶಾಕ್: ಹೊಸ ಸಂಚಾರ ನಿಯಮ ಜಾರಿ-ನಿಯಮ ಉಲ್ಲಂಘನೆಗೆ ಎಷ್ಟು ದಂಡ ? ಏನು ಶಿಕ್ಷೆ ? ಸಂಪೂರ್ಣ ಮಾಹಿತಿ

ಹೊಸ ಸಂಚಾರ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ವಾಹನ ಸವಾರರಿಗೆ ನೂತನ ನಿಯಮ ಪಾಲನೆ ಕಡ್ಡಾಯವಾಗಿದೆ. ನಿರ್ಲಕ್ಷ್ಯ ಮಾಡಿದರೆ ₹25,000ರವರೆಗೆ ಭಾರೀ ದಂಡ ವಿಧಿಸಲಾಗಲಿದೆ.