ಹಾಸನ-ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಡಗೂರಿನಲ್ಲಿ ರಕ್ತದಾನ ಶಿಬಿರ

ಹಾಸನ ಜಿಲ್ಲೆಯ ಅಡಗೂರಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ರೋಟರಿ ಕ್ಲಬ್ ಹಾಗೂ ಯೋಗ ಚೇತನ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು. 20 ಯುನಿಟ್ ರಕ್ತ ಸಂಗ್ರಹ.