Blood Moon Eclipse: ರಾಜ್ಯದ ಪ್ರಮುಖ ದೇಗುಲಗಳ ದರ್ಶನದಲ್ಲಿ ಬದಲಾವಣೆ

ಇಂದು ನಡೆಯುವ Blood Moon Eclipse (ರಕ್ತಚಂದ್ರಗ್ರಹಣ) ಹಿನ್ನೆಲೆ ಕರ್ನಾಟಕದ ಪ್ರಮುಖ ದೇಗುಲಗಳಲ್ಲಿ ದರ್ಶನ ಮತ್ತು ಪೂಜೆ ಸಮಯದಲ್ಲಿ ಬದಲಾವಣೆ. ಮಲೆ ಮಹದೇಶ್ವರ, ಬಾದಾಮಿ ಬನಶಂಕರಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ತಿಳಿದು ಭಕ್ತರಿಗೆ ಅನುಕೂಲ.