ದೇಶದ ಹವಾಮಾನ ಮುನ್ಸೂಚನೆ ಜಾಲಕ್ಕೆ ಬಲ: ‘ಮಿಷನ್ ಮೌಸಮ್’ ಅಡಿ 51ನೇ ಡಾಪ್ಲರ್ ರೇಡಾರ್ ಲೋಕಾರ್ಪಣೆ

ಕೇಂದ್ರ ಭೂ ವಿಜ್ಞಾನ ಸಚಿವಾಲಯದ ‘ಮಿಷನ್ ಮೌಸಮ್’ ಅಡಿಯಲ್ಲಿ ಒಡಿಶಾದ ಸಂಬಲ್‌ಪುರದಲ್ಲಿ ದೇಶದ 51ನೇ ಡಾಪ್ಲರ್ ಹವಾಮಾನ ರೇಡಾರ್ ಉದ್ಘಾಟನೆಯಾಗಿದ್ದು, ಮುಂಬರುವ ಎರಡು ವರ್ಷಗಳಲ್ಲಿ ರಾಷ್ಟ್ರೀಯ ರೇಡಾರ್ ಜಾಲವನ್ನು 100ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.