ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ (IPL) 19ನೇ ಆವೃತ್ತಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. 2026ರ ಮಾರ್ಚ್ 28ರಿಂದ ಆರಂಭವಾಗಲಿರುವ ಈ ಟೂರ್ನಿಯು ಮೇ 31ರವರೆಗೆ ನಡೆಯಲಿದ್ದು, ಒಟ್ಟು 70 ಲೀಗ್ ಹಂತದ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ವಿಶೇಷವೆಂದರೆ, ಟೂರ್ನಿಯ ಉದ್ಘಾಟನಾ ಪಂದ್ಯ ಮತ್ತು ಮಹತ್ವದ ಫೈನಲ್ ಪಂದ್ಯ ಎರಡೂ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ .
ಟೂರ್ನಿ ಆರಂಭ: ಮಾರ್ಚ್ 28, 2026.
ಅಂತಿಮ ಪಂದ್ಯ: ಮೇ 31, 2026 (ಬೆಂಗಳೂರು).
ಉದ್ಘಾಟನಾ ಪಂದ್ಯ: ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಸನ್ರೈಸರ್ಸ್ ಹೈದರಾಬಾದ್.
ಸಮಯ: ಸಂಜೆ ಪಂದ್ಯಗಳು 7:30ಕ್ಕೆ ಮತ್ತು ಮಧ್ಯಾಹ್ನದ ಪಂದ್ಯಗಳು 3:30ಕ್ಕೆ ಆರಂಭವಾಗಲಿವೆ.
ತಂಡಗಳು ಮತ್ತು ನಾಯಕರು:
ಈ ಬಾರಿಯ ಟೂರ್ನಿಯಲ್ಲಿ ಹಲವು ತಂಡಗಳ ನಾಯಕತ್ವದಲ್ಲಿ ಬದಲಾವಣೆ ಕಂಡುಬಂದಿದೆ:
- ಆರ್ಸಿಬಿ: ರಜತ್ ಪಾಟಿದಾರ್.
- ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ.
- ಸಿಎಸ್ಕೆ: ಋತುರಾಜ್ ಗಾಯಕ್ವಾಡ್.
- ಕೆಕೆಆರ್: ಅಜಿಂಕ್ಯ ರಹಾನೆ.
- ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್.
- ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್.
- ಲಕ್ನೋ ಸೂಪರ್ ಜೈಂಟ್ಸ್: ರಿಷಬ್ ಪಂತ್.
- ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮ್ಮಿನ್ಸ್.
- ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್.
- ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್.
ಪಂದ್ಯಗಳು ನಡೆಯುವ ಸ್ಥಳಗಳು:
ಒಟ್ಟು 13 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರು, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿ, ಹೈದರಾಬಾದ್, ಅಹಮದಾಬಾದ್, ಜೈಪುರ ಮತ್ತು ಲಕ್ನೋ ಪ್ರಮುಖ ತಾಣಗಳಾಗಿವೆ. ಹೆಚ್ಚುವರಿಯಾಗಿ ಗುವಾಹಟಿ, ಹೊಸ ಚಂಡೀಗಢ, ರಾಯ್ಪುರ ಮತ್ತು ಧರ್ಮಶಾಲಾದಲ್ಲಿಯೂ ಕೆಲವು ಪಂದ್ಯಗಳನ್ನು ಆಯೋಜಿಸಲಾಗಿದೆ.
ನೇರ ಪ್ರಸಾರ ಮತ್ತು ಟಿಕೆಟ್ ಮಾಹಿತಿ:
ಟಿವಿ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್.
ಡಿಜಿಟಲ್ ಸ್ಟ್ರೀಮಿಂಗ್: ಜಿಯೋ ಹಾಟ್ಸ್ಟಾರ್ (JioHotstar).
ಟಿಕೆಟ್ ದರ: ಟಿಕೆಟ್ಗಳು ಬುಕ್ಮೈಶೋ ಮತ್ತು ಪೇಟಿಎಂನಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ ₹450 ಇರಲಿದೆ. ವಿಐಪಿ ಪ್ಯಾಕೇಜ್ಗಳು ₹19,000 ರಿಂದ ಆರಂಭವಾಗಲಿದ್ದು, ಟಿಕೆಟ್ ಬೆಲೆಯ ಮೇಲೆ ಶೇ. 40ರಷ್ಟು ಜಿಎಸ್ಟಿ ಅನ್ವಯವಾಗಲಿದೆ.
ಹೀಗಿದೆ ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ
ಪಂದ್ಯ 1: ಮಾರ್ಚ್ 28, ಶನಿವಾರ, ಸಂಜೆ 7:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ರೈಸರ್ಸ್ ಹೈದರಾಬಾದ್, ಬೆಂಗಳೂರು.
ಪಂದ್ಯ 2: ಮಾರ್ಚ್ 29, ಭಾನುವಾರ, ಸಂಜೆ 7:30 – ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ.
ಪಂದ್ಯ 3: ಮಾರ್ಚ್ 30, ಸೋಮವಾರ, ಸಂಜೆ 7:30 – ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಗುವಾಹಟಿ.
ಪಂದ್ಯ 4: ಮಾರ್ಚ್ 31, ಮಂಗಳವಾರ, ಸಂಜೆ 7:30 – ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ನ್ಯೂ ಚಂಡೀಗಢ.
IPL 2026 ಪೂರ್ಣ ಪಂದ್ಯ ವೇಳಾಪಟ್ಟಿ – ಏಪ್ರಿಲ್ 2026
ಪಂದ್ಯ 5: ಏಪ್ರಿಲ್ 1, ಬುಧವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್, ಲಕ್ನೋ.
ಪಂದ್ಯ 6: ಏಪ್ರಿಲ್ 2, ಗುರುವಾರ, ಸಂಜೆ 7:30 – ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ.
ಪಂದ್ಯ 7: ಏಪ್ರಿಲ್ 3, ಶುಕ್ರವಾರ, ಸಂಜೆ 7:30 – ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಚೆನ್ನೈ.
ಪಂದ್ಯ 8: ಏಪ್ರಿಲ್ 4, ಶನಿವಾರ, ಮಧ್ಯಾಹ್ನ 3:30 – ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ದೆಹಲಿ.
ಪಂದ್ಯ 9: ಏಪ್ರಿಲ್ 4, ಶನಿವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್, ಅಹಮದಾಬಾದ್.
ಪಂದ್ಯ 10: ಏಪ್ರಿಲ್ 5, ಭಾನುವಾರ, ಮಧ್ಯಾಹ್ನ 3:30 – ಸನ್ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್, ಹೈದರಾಬಾದ್.
ಪಂದ್ಯ 11: ಏಪ್ರಿಲ್ 5, ಭಾನುವಾರ, ಸಂಜೆ 7:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು.
ಪಂದ್ಯ 12: ಏಪ್ರಿಲ್ 6, ಸೋಮವಾರ, ಸಂಜೆ 7:30 – ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ಕೋಲ್ಕತ್ತಾ.
ಪಂದ್ಯ 13: ಏಪ್ರಿಲ್ 7, ಮಂಗಳವಾರ, ಸಂಜೆ 7:30 – ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್, ಗುವಾಹಟಿ.
ಪಂದ್ಯ 14: ಏಪ್ರಿಲ್ 8, ಬುಧವಾರ, ಸಂಜೆ 7:30 – ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್, ದೆಹಲಿ.
ಪಂದ್ಯ 15: ಏಪ್ರಿಲ್ 9, ಗುರುವಾರ, ಸಂಜೆ 7:30 – ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಕೋಲ್ಕತ್ತಾ.
ಪಂದ್ಯ 16: ಏಪ್ರಿಲ್ 10, ಶುಕ್ರವಾರ, ಸಂಜೆ 7:30 – ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುವಾಹಟಿ.
ಪಂದ್ಯ 17: ಏಪ್ರಿಲ್ 11, ಶನಿವಾರ, ಮಧ್ಯಾಹ್ನ 3:30 – ಪಂಜಾಬ್ ಕಿಂಗ್ಸ್ vs ಸನ್ರೈಸರ್ಸ್ ಹೈದರಾಬಾದ್, ನ್ಯೂ ಚಂಡೀಗಢ.
ಪಂದ್ಯ 18: ಏಪ್ರಿಲ್ 11, ಶನಿವಾರ, ಸಂಜೆ 7:30 – ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ.
ಪಂದ್ಯ 19: ಏಪ್ರಿಲ್ 12, ಭಾನುವಾರ, ಮಧ್ಯಾಹ್ನ 3:30 – ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಲಕ್ನೋ.
ಪಂದ್ಯ 20: ಏಪ್ರಿಲ್ 12, ಭಾನುವಾರ, ಸಂಜೆ 7:30 – ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ.
ಪಂದ್ಯ 21: ಏಪ್ರಿಲ್ 13, ಸೋಮವಾರ, ಸಂಜೆ 7:30 – ಸನ್ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್, ಹೈದರಾಬಾದ್.
ಪಂದ್ಯ 22: ಏಪ್ರಿಲ್ 14, ಮಂಗಳವಾರ, ಸಂಜೆ 7:30 – ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ.
ಪಂದ್ಯ 23: ಏಪ್ರಿಲ್ 15, ಬುಧವಾರ, ಸಂಜೆ 7:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಬೆಂಗಳೂರು.
ಪಂದ್ಯ 24: ಏಪ್ರಿಲ್ 16, ಗುರುವಾರ, ಸಂಜೆ 7:30 – ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, ಮುಂಬೈ.
ಪಂದ್ಯ 25: ಏಪ್ರಿಲ್ 17, ಶುಕ್ರವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಅಹಮದಾಬಾದ್.
ಪಂದ್ಯ 26: ಏಪ್ರಿಲ್ 18, ಶನಿವಾರ, ಮಧ್ಯಾಹ್ನ 3:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು.
ಪಂದ್ಯ 27: ಏಪ್ರಿಲ್ 18, ಶನಿವಾರ, ಸಂಜೆ 7:30 – ಸನ್ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್.
ಪಂದ್ಯ 28: ಏಪ್ರಿಲ್ 19, ಭಾನುವಾರ, ಮಧ್ಯಾಹ್ನ 3:30 – ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ.
ಪಂದ್ಯ 29: ಏಪ್ರಿಲ್ 19, ಭಾನುವಾರ, ಸಂಜೆ 7:30 – ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್, ನ್ಯೂ ಚಂಡೀಗಢ.
ಪಂದ್ಯ 30: ಏಪ್ರಿಲ್ 20, ಸೋಮವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್.
ಪಂದ್ಯ 31: ಏಪ್ರಿಲ್ 21, ಮಂಗಳವಾರ, ಸಂಜೆ 7:30 – ಸನ್ರೈಸರ್ಸ್ ಹೈದರಾಬಾದ್ vs ದೆಹಲಿ ಕ್ಯಾಪಿಟಲ್ಸ್, ಹೈದರಾಬಾದ್.
ಪಂದ್ಯ 32: ಏಪ್ರಿಲ್ 22, ಬುಧವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ರಾಜಸ್ಥಾನ ರಾಯಲ್ಸ್, ಲಕ್ನೋ.
ಪಂದ್ಯ 33: ಏಪ್ರಿಲ್ 23, ಗುರುವಾರ, ಸಂಜೆ 7:30 – ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ.
ಪಂದ್ಯ 34: ಏಪ್ರಿಲ್ 24, ಶುಕ್ರವಾರ, ಸಂಜೆ 7:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್, ಬೆಂಗಳೂರು.
ಪಂದ್ಯ 35: ಏಪ್ರಿಲ್ 25, ಶನಿವಾರ, ಮಧ್ಯಾಹ್ನ 3:30 – ದೆಹಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್, ದೆಹಲಿ.
ಪಂದ್ಯ 36: ಏಪ್ರಿಲ್ 25, ಶನಿವಾರ, ಸಂಜೆ 7:30 – ರಾಜಸ್ಥಾನ್ ರಾಯಲ್ಸ್ vs ಸನ್ರೈಸರ್ಸ್ ಹೈದರಾಬಾದ್, ಜೈಪುರ.
ಪಂದ್ಯ 37: ಏಪ್ರಿಲ್ 26, ಭಾನುವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಅಹಮದಾಬಾದ್.
ಪಂದ್ಯ 38: ಏಪ್ರಿಲ್ 26, ಭಾನುವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ.
ಪಂದ್ಯ 39: ಏಪ್ರಿಲ್ 28, ಸೋಮವಾರ, ಸಂಜೆ 7:30 – ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ.
ಪಂದ್ಯ 40: ಏಪ್ರಿಲ್ 28, ಮಂಗಳವಾರ, ಸಂಜೆ 7:30 – ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ನ್ಯೂ ಚಂಡೀಗಢ.
ಪಂದ್ಯ 41: ಏಪ್ರಿಲ್ 29, ಬುಧವಾರ, ಸಂಜೆ 7:30 – ಮುಂಬೈ ಇಂಡಿಯನ್ಸ್ vs ಸನ್ರೈಸರ್ಸ್ ಹೈದರಾಬಾದ್, ಮುಂಬೈ.
ಪಂದ್ಯ 42: ಏಪ್ರಿಲ್ 30, ಗುರುವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಹಮದಾಬಾದ್.
ಪಂದ್ಯ 43: ಮೇ 1, ಶುಕ್ರವಾರ, ಸಂಜೆ 7:30 – ರಾಜಸ್ಥಾನ ರಾಯಲ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್, ಜೈಪುರ.
ಪಂದ್ಯ 44: ಮೇ 2, ಶನಿವಾರ, ಸಂಜೆ 7:30 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್, ಚೆನ್ನೈ.
ಪಂದ್ಯ 45: ಮೇ 3, ಭಾನುವಾರ, ಸಂಜೆ 3:30 – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, ಹೈದರಾಬಾದ್.
ಪಂದ್ಯ 46: ಮೇ 3, ಭಾನುವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್, ಅಹಮದಾಬಾದ್.
ಪಂದ್ಯ 47: ಮೇ 4, ಸೋಮವಾರ, ಸಂಜೆ 7:30 – ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ.
ಪಂದ್ಯ 48: ಮೇ 5, ಮಂಗಳವಾರ, ಸಂಜೆ 7:30 – ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ.
ಪಂದ್ಯ 49: ಮೇ 6, ಬುಧವಾರ, ಸಂಜೆ 7:30 – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್, ಹೈದರಾಬಾದ್.
ಪಂದ್ಯ 50: ಮೇ 7, ಗುರುವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ.
ಪಂದ್ಯ 51: ಮೇ 8, ಶುಕ್ರವಾರ, ಸಂಜೆ 7:30 – ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ದೆಹಲಿ.
ಪಂದ್ಯ 52: ಮೇ 9, ಶನಿವಾರ, ಮಧ್ಯಾಹ್ನ 3:30 – ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್, ಜೈಪುರ.
ಪಂದ್ಯ 53: ಮೇ 9, ಶನಿವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈ.
ಪಂದ್ಯ 54: ಮೇ 10, ಭಾನುವಾರ, ಸಂಜೆ 7:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ರಾಯ್ಪುರ.
ಪಂದ್ಯ 55: ಮೇ 11, ಸೋಮವಾರ, ಸಂಜೆ 7:30 – ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, ಧರ್ಮಶಾಲಾ.
ಪಂದ್ಯ 56: ಮೇ 12, ಮಂಗಳವಾರ, ಸಂಜೆ 7:30 – ಗುಜರಾತ್ ಟೈಟಾನ್ಸ್ vs ಸನ್ರೈಸರ್ಸ್ ಹೈದರಾಬಾದ್, ಅಹಮದಾಬಾದ್.
ಪಂದ್ಯ 57: ಮೇ 13, ಬುಧವಾರ, ಸಂಜೆ 7:30 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ರಾಯ್ಪುರ.
ಪಂದ್ಯ 58: ಮೇ 14, ಗುರುವಾರ, ಸಂಜೆ 7:30 – ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಧರ್ಮಶಾಲಾ.
ಪಂದ್ಯ 59: ಮೇ 15, ಶುಕ್ರವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ.
ಪಂದ್ಯ 60: ಮೇ 16, ಶನಿವಾರ, ಸಂಜೆ 7:30 – ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್, ಕೋಲ್ಕತ್ತಾ.
ಪಂದ್ಯ 61: ಮೇ 16, ಶನಿವಾರ, ಮಧ್ಯಾಹ್ನ 3:30 – ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಧರ್ಮಶಾಲಾ.
ಪಂದ್ಯ 62: ಮೇ 17, ಭಾನುವಾರ, ಸಂಜೆ 7:30 – ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್, ದೆಹಲಿ.
ಪಂದ್ಯ 63: ಮೇ 18, ಸೋಮವಾರ, ಸಂಜೆ 7:30 – ಚೆನ್ನೈ ಸೂಪರ್ ಕಿಂಗ್ಸ್ vs ಸನ್ರೈಸರ್ಸ್ ಹೈದರಾಬಾದ್, ಚೆನ್ನೈ.
ಪಂದ್ಯ 64: ಮೇ 19, ಮಂಗಳವಾರ, ಸಂಜೆ 7:30 – ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಜೈಪುರ.
ಪಂದ್ಯ 65: ಮೇ 20, ಬುಧವಾರ, ಸಂಜೆ 7:30 – ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, ಕೋಲ್ಕತ್ತಾ.
ಪಂದ್ಯ 66: ಮೇ 21, ಗುರುವಾರ, ಸಂಜೆ 7:30 – ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಚೆನ್ನೈ.
ಪಂದ್ಯ 67: ಮೇ 22, ಶುಕ್ರವಾರ, ಸಂಜೆ 7:30 – ಸನ್ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್.
ಪಂದ್ಯ 68: ಮೇ 23, ಶನಿವಾರ, ಸಂಜೆ 7:30 – ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಲಕ್ನೋ.
ಪಂದ್ಯ 69: ಮೇ 24, ಭಾನುವಾರ, ಮಧ್ಯಾಹ್ನ 3:30 – ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಮುಂಬೈ.
ಪಂದ್ಯ 70: ಮೇ 24, ಭಾನುವಾರ, ಸಂಜೆ 7:30 – ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ.
