ಬ್ರೇಕಿಂಗ್ ನ್ಯೂಸ್: ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್

ಸ್ರೇಲ್ ನಡೆಸಿದ ದಾಳಿಯಿಂದ ಟೆಹ್ರಾನ್‌ನಲ್ಲಿ ಸ್ಫೋಟಗಳು ಸಂಭವಿಸಿ, ಇರಾನ್ ರಾಜಧಾನಿಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇಸ್ರೇಲ್ “ವಿಶೇಷ ಪರಿಸ್ಥಿತಿ” ಘೋಷಿಸಿದೆ, ಶಾಲೆಗಳು ಮುಚ್ಚಲ್ಪಟ್ಟಿವೆ.