BREAKING: ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳದಲ್ಲಿ NSG ತಂಡ ನಿಯೋಜನೆ

ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳದಲ್ಲಿ ತುರ್ತು ಕಾರ್ಯಾಚರಣೆಗೆ ರಾಷ್ಟ್ರೀಯ ಭದ್ರತಾ ಪಡೆಯ(NSG) ವಿಶೇಷ ಪಡೆ ನಿಯೋಜನೆಯಾಗಿದೆ. ರಕ್ಷಣಾ ಹಾಗೂ ತನಿಖಾ ಕಾರ್ಯಗಳು ಗಂಭೀರವಾಗಿ ಮುಂದುವರಿಯುತ್ತಿವೆ.