BREAKING: ಆನ್‌ಲೈನ್ ಬೆಟ್ಟಿಂಗ್ಗೆ ನಿಷೇಧ; ಗ್ಯಾಂಬ್ಲಿಂಗ್ ವಿರುದ್ಧ ಕಠಿಣ ಕಾನೂನು ತರಲು ಮುಂದಾದ ರಾಜ್ಯ ಸರ್ಕಾರದ
ದಾವಣಗೆರೆಯಲ್ಲಿ ಆನ್‌ಲೈನ್ ಬೆಟ್ಟಿಂಗ್‌ಗೆ 18 ಲಕ್ಷ ಸಾಲ ಮಾಡಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆ, ಕರ್ನಾಟಕ ಸರ್ಕಾರ ಗ್ಯಾಂಬ್ಲಿಂಗ್ ನಿಯಂತ್ರಣಕ್ಕೆ ಹೊಸ ಕಾನೂನು ತರಲು ನಿರ್ಧರಿಸಿದೆ. ತಿದ್ದುಪಡಿ ಮಸೂದೆ 2025 ಪ್ರಕಾರ, ಕಾನೂನು ಉಲ್ಲಂಘನೆಗೆ ಮೂರು ವರ್ಷ ಜೈಲು ಮತ್ತು 5 ಲಕ್ಷ ರೂ.ವರೆಗಿನ ದಂಡ ವಿಧಿಸಬಹುದು.
Copy and paste this URL into your WordPress site to embed
Copy and paste this code into your site to embed