ಹೊಟ್ಟೆ ಗ್ಯಾಸ್ಸು ತೊಡೆಯಲು ಕ್ಯಾಸ್ಟರ್ ಆಯಿಲ್ ಮನೆಮದ್ದು – ಆಯುರ್ವೇದ ತಜ್ಞರ ಸಲಹೆ

ಹೊಟ್ಟೆಯಲ್ಲಿ ಗ್ಯಾಸ್ಸು ಹಾಗೂ ಉರಿಯ ಸಮಸ್ಯೆ ನಿವಾರಣೆಗೆ ಆಯುರ್ವೇದ ತಜ್ಞರು ಸಲಹೆ ನೀಡುವ ಮನೆಮದ್ದು: ಪ್ರತಿದಿನ ಕ್ಯಾಸ್ಟರ್ ಆಯಿಲ್ ಹಚ್ಚಿ ಬೆನ್ನು ಮತ್ತು ಹೊಕ್ಕುಳಿಗೆ ಲಘು ಮಸಾಜ್ ನೀಡುವುದರಿಂದ ಗ್ಯಾಸ್ಸು ಹೋಗಿ ಹೊಟ್ಟೆ ಆರಾಮವಾಗುತ್ತದೆ.