ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಹೃದಯಾಘಾತದ ಪ್ರಕರಣಗಳ ನಡುವೆ, ಮಕ್ಕಳಲ್ಲಿ ಹೃದಯ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ 56,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ...
ಆರೋಗ್ಯ
ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಲಿವರ್ (ಯಕೃತ್ತು) ಮುಖ್ಯ ಪಾತ್ರ ವಹಿಸುತ್ತದೆ. ಇದು ರಕ್ತ ಶುದ್ಧೀಕರಣ, ಪಿತ್ತ ಉತ್ಪಾದನೆ, ಪೋಷಕಾಂಶ ಸಂಸ್ಕರಣೆ, ವಿಷವಸ್ತು ನಿರ್ವಹಣೆ...
ವಾರಕ್ಕೊಮ್ಮೆ ಮಾತ್ರ ಮದ್ಯಪಾನ ಮಾಡಿದರೂ ಅದು ಯಕೃತ್ತಿಗೆ ಹೇಗೆ ಹಾನಿಕಾರಕವಾಗಬಹುದು ಎಂಬುದರ ಕುರಿತು ವೈದ್ಯಕೀಯ ತಜ್ಞರ ಎಚ್ಚರಿಕೆ – binge drinking ನ...
ಟಿ.ನರಸೀಪುರದಲ್ಲಿ ಸಂಜೀವಿನಿ ಯೋಜನಾಧಿಕಾರಿ ರೂಪಶ್ರೀ ಅವರು ಜನಸಂಖ್ಯೆ ಹೆಚ್ಚಳದಿಂದ ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ಅಹಿತಕರ ಘಟನೆಗಳು ಹೆಚ್ಚುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸನದಲ್ಲಿ ಹೃದಯಾಘಾತದಿಂದ ಸಾವುಗಳು ಹೆಚ್ಚಾಗಿಲ್ಲ ಎಂಬ ಸ್ಪಷ್ಟನೆ ತಜ್ಞರ ಸಮಿತಿಯಿಂದ ಬಂದಿದೆ. ಅಟೋ-ಟ್ಯಾಕ್ಸಿ ಚಾಲಕರಿಗೆ ಹೆಚ್ಚಿನ ಅಪಾಯವಿರುವ ಹಿನ್ನೆಲೆಯಲ್ಲಿ ತಪಾಸಣೆ ಶಿಬಿರ ನಡೆಸಲು...
ನಿಮ್ಮ ವಯಸ್ಸು 40 ಆದರೂ, 25 ವರ್ಷದ ಯುವಕರಂತೆ ಕಂಗೊಳಿಸಬೇಕೆ? ಹಾಗಾದರೆ, ನೀರು ಕುಡಿಯುವ ನಿಮ್ಮ ಅಭ್ಯಾಸಗಳನ್ನು ಇಂದಿನಿಂದಲೇ ಬದಲಾಯಿಸಿ. ಮನಶ್ಶಾಸ್ತ್ರಜ್ಞ ಮತ್ತು...
ಬೀಟ್ರೂಟ್’ನ್ನು ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಇದು ನಮ್ಮ ದೇಹದಲ್ಲಿ ರಕ್ತವನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೀಟ್ರೂಟ್...
ನಾನ್-ಸ್ಟಿಕ್ ಪಾತ್ರೆಗಳ ಬಳಕೆಯಿಂದ ಆರೋಗ್ಯಕ್ಕೆ ತೀವ್ರ ಹಾನಿಯ ಸಾಧ್ಯತೆ – ಟೆಫ್ಲಾನ್ ಕೋಟಿಂಗ್ನಿಂದ ಹೊರಬರುವ ವಿಷಕಾರಿ ಅನಿಲಗಳು, ಗೀರುಗಳಿಂದ ಉಂಟಾಗುವ ಮೈಕ್ರೋಪ್ಲಾಸ್ಟಿಕ್ ಸಮಸ್ಯೆ,...
Anjeer leaf Health Benefits:ನಮ್ಮ ಸುತ್ತಲೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುವ ಅನೇಕ ಮರಗಳು ಮತ್ತು ಸಸ್ಯಗಳಿವೆ. ಆದರೆ ನಾವು ಈ...
ಯುವಜನರಲ್ಲಿ ಕೊರೊನಾ ಲಸಿಕೆ ಪಡೆದ ನಂತರ ಸಂಭವಿಸುತ್ತಿರುವ ಹೃದಯಾಘಾತ ಸಾವುಗಳಿಗೆ ಲಸಿಕೆ ಕಾರಣವಲ್ಲ ಎಂದು ತಜ್ಞರ ಸಮಿತಿ ಸ್ಪಷ್ಟಪಡಿಸಿದ್ದು, ಲಸಿಕೆಗೆ ವಿರೋಧಿ ಭಾವನೆಗಳನ್ನ...
