ಜಿಲ್ಲಾ ಸುದ್ದಿ

ಸಕಲೇಶಪುರ- ತೋಟಕ್ಕೆಂದು ಹೋರಟಿದ್ದ ರೈತನೋರ್ವನ ಮೇಲೆ ಆನೆ ದಾಳಿ ನಡೆಸಿದ್ದು, ಗಂಭೀರ ಗಾಯವಾದ ಘಟನೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ...