ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು.
ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.
— ಕುವೆಂಪು- ಶುಭ ರಾತ್ರಿ
ಸಂಗೀತ
ಕೈಯಲ್ಲಿ ಕಾಸಿಲ್ಲದ ಬಡವನೂ ಈಶ್ವರನಲ್ಲಿ
ಮಹಾಭಕ್ತಿಯನ್ನಿಡುವುದು ಸಾದ್ಯವಾಗಿರುವಾಗ
ಸಾಲಮಾಡಿ, ತಾಮಸ ನೇವೇಧ್ಯವನ್ನು ಭೂತಗಳಿಗರ್ಪಿಸಿ ಅಧೋಗತಿಗಿಳಿಯುವುದೇಕೆ?
-ಕುವೆಂಪು ...
ನೀವು ನಿನ್ನೆಗಿಂತ ಈ ದಿನವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳದಿದ್ದರೆ
ನಿಮಗೆ ನಾಳೆ ಏಕೆ ಬೇಕು?
ಶುಭರಾತ್ರಿ
ಬೇಕು ಮನಸ್ಸಿಗೆ - ಸ್ವಲ್ಪ ಹಿತ ಇಲ್ಲಿ ಕೇಳಿ-...
ಮುಕ್ತರಾಗಿ, ಯಾರಿಂದಲೂ ಏನನ್ನೂ ಅಪಕ್ಷಿಸಬೇಡಿ.
ನೀವು ನಿಮ್ಮ ಜೀವನ ಅವಲೋಕಿಸಿದರೆ ತಿಳಿಯುವುದು ಸಹಾಯ ಹೊರಗಿನಿಂದ ಬರಲಿಲ್ಲ,
ಆದರೆ ಎಲ್ಲವೂ ನಿಮ್ಮಳಗೆಯೇ ಇದ್ದಿತು.
-ಸ್ವಾಮಿ ವಿವೇಕಾನಂದ
ಶುಭ ರಾತ್ರಿ
ಜೀವನದಲ್ಲಿ ಸಾಧನೆ ಮಾಡಿದವರು, ಯಶಸ್ವಿಯಾದವರು ಸೋತಿಲ್ಲ ಎಂದಲ್ಲ, ಅವರು ಒಂದಕ್ಕಿಂತ ಹೆಚ್ಚು ಸಲ ಸೋತಿರಬಹುದು.ಎಲ್ಲಿ ಸೋತಿದ್ದೇವೋ, ಅಲ್ಲೇ ಗೆಲ್ಲಬೇಕು. ಅದು ನಿಜವಾದ ಸಾಧನೆ”
ಮಾನವನ ಮೌಲ್ಯಾದಾರಿತ ಮನಸ್ಸಿಗೆ ಬೇಕಾಗಿರುವದು ತಾಳ್ಮೆ, ಪರಿಶ್ರಮ, ಹಾಗೂ ನಿರಂತರತೆ.
- ಶುಭರಾತ್ರಿ