ಭಾರತ–ಬ್ರಿಟನ್ ಜಂಟಿ ಸೇನಾ ವ್ಯಾಯಾಮ ‘ಅಜೇಯ ವಾರಿಯರ್–25’ ರಾಜಸ್ಥಾನದ ಮಹಾಜನ್ ಫೀಲ್ಡ ಫೈರಿಂಗ್ ರೇಂಜ್ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಎರಡೂ ಸೇನೆಗಳ ಯುದ್ಧತಂತ್ರದ ಸಿನರ್ಜಿ...
ತಾಜಾ ಸುದ್ದಿ
ಸುದ್ದಿ
ಭಾರತವು ಲಂಡನ್ನಲ್ಲಿ ನಡೆದ ಚುನಾವಣೆಯಲ್ಲಿ ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (IMO) ಮಂಡಳಿಗೆ 2025-26 ರ ಅವಧಿಗೆ ವರ್ಗ ‘B’ ಅಡಿಯಲ್ಲಿ ಮರು ಆಯ್ಕೆಯಾಗಿದೆ....
ತಮಿಳುನಾಡಿನ ಮಹಾಬಲಿಪುರಂನಿಂದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವು 25 ದಿನಗಳಲ್ಲಿ 2,100 ಕಿಮೀ ಪ್ರಯಾಣ ಮಾಡಿ ಬಿಹಾರದ ಚಂಪಾರಣ್ ಜಿಲ್ಲೆ ದೇವಸ್ಥಾನಕ್ಕೆ ತಲುಪಲಿದೆ.
ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಆಧಾರ್ ಕಾರ್ಡ್ ಅನ್ನು ಇನ್ನು ಮುಂದೆ ಜನನ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಮಾನ್ಯ...
ಮಹಾತ್ಮ ಗಾಂಧಿಯವರ "ಸತ್ಯ ಶೋಧನೆ ಅಥವಾ ಆತ್ಮಕಥೆ" ಪುಸ್ತಕವು ತನ್ನ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಯಿಂದಾಗಿ ಶತಮಾನ ಸಮೀಪಿಸುತ್ತಿದ್ದರೂ ವಿಶ್ವದಾದ್ಯಂತ ಓದುಗರನ್ನು ಸೆಳೆಯುತ್ತಿದೆ. 1925-28ರಲ್ಲಿ...
2024–25ರಲ್ಲಿ ದೇಶೀಯ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡಿದ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನಕ್ಕೆ ಏರಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯ 2025ರ...
ಬೆಂಗಳೂರು: ದೇಶದಲ್ಲಿ ಮತ್ತೊಂದು ಹೊಸ ವೈರಸ್ ಆತಂಕ ಮೂಡಿಸಿದೆ. ಪಕ್ಷಿಗಳಲ್ಲಿ ತೀವ್ರ ಉಸಿರಾಟದ ಕಾಯಿಲೆಗೆ ಕಾರಣವಾಗುವ ಇನ್ಫ್ಲುಯೆನ್ಸಾ–A H5 ಪಕ್ಷಿ ಜ್ವರ ಮತ್ತೆ...
ರಾಜ್ಯ ಸರ್ಕಾರ ಶಾಲಾ–ಕಾಲೇಜು ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಗಟ್ಟಲು ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಕಡ್ಡಾಯ ಕ್ರಮಗಳನ್ನೊಳಗೊಂಡ ಹೊಸ ಆದೇಶ ಹೊರಡಿಸಿದೆ....
ಪ್ರಮುಖ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳ ಪರಿಶೀಲನೆಗಾಗಿ ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ನೇಮಕ. 133ನೇ ತಿದ್ದುಪಡಿ...
ಶನಿವಾರರಾತ್ರಿ ಮನೆಕಳ್ಳತನಗಳಲ್ಲಿ ತೊಡಗಿರುವ, 10 ಜಿಲ್ಲೆಗಳಲ್ಲಿ ವಾಂಛಿತನಾಗಿರುವ ಅಪರಿಚಿತ ಆರೋಪಿಯ ಬಗ್ಗೆ ರಾಜ್ಯ ಪೋಲಿಸರು ಮಾಹಿತಿಗಾಗಿ ₹50,000 ಬಹುಮಾನ ಘೋಷಿಸಿದ್ದಾರೆ. ಆರೋಪಿಯ Modus...
