ರಸ್ತೆ ಅಪಘಾತಗಳನ್ನು ತಡೆಯಲು ಭಾರತದಲ್ಲಿ ಹೊಸದಾಗಿ ಪರಿಚಯಿಸಲಾಗುತ್ತಿರುವ V2V (ವೆಹಿಕಲ್ ಟು ವೆಹಿಕಲ್) ಸಂವಹನ ತಂತ್ರಜ್ಞಾನವು ಪ್ರಮುಖವಾಗಿದೆ. ಇದು ವಾಹನಗಳ ನಡುವೆ ನೇರವಾಗಿ...
ದೇಶ
BIG NEWS : ‘ಗುತ್ತಿಗೆ ಕಾರ್ಮಿಕರಿಗೆ’ ಸರ್ಕಾರಿ ನೌಕರರಂತೆ ಸಮಾನ ಹಕ್ಕುಗಳಿಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
BIG NEWS : ‘ಗುತ್ತಿಗೆ ಕಾರ್ಮಿಕರಿಗೆ’ ಸರ್ಕಾರಿ ನೌಕರರಂತೆ ಸಮಾನ ಹಕ್ಕುಗಳಿಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
ಏಜೆನ್ಸಿ/ಗುತ್ತಿಗೆದಾರರ ಮೂಲಕ ನೇಮಕ ಮಾಡಿಕೊಳ್ಳುವುದನ್ನು ಏಜೆನ್ಸಿ/ಗುತ್ತಿಗೆದಾರರ ವಿವೇಚನೆಗೆ ಬಿಡಲಾಗಿದೆ, ಇದರಿಂದಾಗಿ ಕಾನೂನಿನಲ್ಲಿ ಎರಡು ವರ್ಗಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸುತ್ತದೆ ಎಂದು ಪೀಠವು ಹೇಳಿದೆ.
ಐಕಾನಿಕ್ ಬಾಂದ್ರಾ–ವೊರ್ಲಿ ಸೀ ಲಿಂಕ್ ಜೊತೆಗೆ ಕೋಸ್ಟಲ್ ರೋಡ್ ಕೂಡ ಸೇರಿಕೊಂಡಿರುವುದು ಈ ಈವೆಂಟ್ನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಕನ್ನಡ ಶಾಲೆಗಳಲ್ಲಿ ಮಲಯಾಳಂ ಪ್ರಥಮ ಭಾಷೆ- ಮತ್ತೊಮ್ಮೆ ಭುಗಿಲೆದ್ದ ಭಾಷಾ ವಿವಾದ ಕಾಸರಗೋಡು ವಿಚಾರವಾಗಿ ಕರ್ನಾಟಕ ಹಾಗೂ ಕೇರಳ ನಡುವೆ ಮತ್ತೊಮ್ಮೆ ಭಾಷಾ...
ಸ್ಮಾರ್ಟ್ಫೋನ್ನಿಂದ ಯುದ್ಧ ವಿಮಾನಗಳವರೆಗೆ ವಿರಳ ಲೋಹಗಳ ಬಳಕೆಯಿಲ್ಲದ ಆಧುನಿಕ ತಂತ್ರಜ್ಞಾನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ವಿರಳ ಲೋಹಗಳನ್ನು ಆಧುನಿಕ ತಂತ್ರಜ್ಞಾನದ 'ವಿಟಮಿನ್', 'ಹೊಸ...
ನಾಲಘಡ ಪೊಲೀಸ್ ಠಾಣೆ ಬಳಿ ಸಂಭವಿಸಿದ ಸ್ಫೋಟದ ಹಿಂದೆ ಭಯೋತ್ಪಾದಕರ ಕೃತ್ಯವೇ ಅಥವಾ ಇನ್ಯಾವುದೇ ಆಕಸ್ಮಿಕ ಘಟನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಟಿ ಮಾಂಟೆಸ್ಸರಿ ಶಾಲೆ ಅಥವಾ ಸಿಎಂಎಸ್ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿದೆ. ಅತಿ ಹೆಚ್ಚು ವಿದ್ಯಾರ್ಥಿ ದಾಖಲಾತಿ ಹೊಂದಿರೋ ಈ ಶಾಲೆ,...
ಹೊಸ ನಿಯಮಗಳ ಜಾರಿಯಿಂದಾಗಿ, ಈಗ ಪ್ರತಿದಿನ ಸುಮಾರು 5,000 ಹೊಸ ಬಳಕೆದಾರರ ಐಡಿಗಳು IRCTC ವೆಬ್ಸೈಟ್ಗೆ ಸೇರುತ್ತಿವೆ. ಈ ಸುಧಾರಣೆಗಳಿಗೂ ಮೊದಲು, ಪ್ರತಿದಿನ...
JSW ಸ್ಪೋರ್ಟ್ಸ್ ಬೆಂಬಲಿತ ಹರಿಯಾಣ ಸ್ಟೀಲರ್ಸ್ ರೋಹ್ತಕ್ನಲ್ಲಿ ಅತ್ಯಾಧುನಿಕ ಕಬಡ್ಡಿ ಅಕಾಡೆಮಿಯನ್ನು ಉದ್ಘಾಟಿಸಿದೆ. ದೇಶದಾದ್ಯಂತದಿಂದ ಆಯ್ಕೆಗೊಂಡ 17-22 ವರ್ಷದ 30 ಯುವ ಪ್ರತಿಭೆಗಳಿಗಾಗಿ...
ಮುಂಬೈ: ಕಾಂಗ್ರೆಸ್ನ (Congress) ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಚಾಕುರ್ಕರ್ (Shivaraj Patil) ಶುಕ್ರವಾರ ತಮ್ಮ...
