ವಿಸ್ಮಯ ಜಗತ್ತು

ಸ್ಮಾರ್ಟ್‌ಫೋನ್‌ನಿಂದ ಯುದ್ಧ ವಿಮಾನಗಳವರೆಗೆ ವಿರಳ ಲೋಹಗಳ ಬಳಕೆಯಿಲ್ಲದ ಆಧುನಿಕ ತಂತ್ರಜ್ಞಾನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ವಿರಳ ಲೋಹಗಳನ್ನು ಆಧುನಿಕ ತಂತ್ರಜ್ಞಾನದ 'ವಿಟಮಿನ್', 'ಹೊಸ...