ಸಂಗೀತ

ಇಂದುದಿನದ ಬೆಳಕು ಮಗ್ಗಿನಂತೆ ಹೊಗೆ ಆಗಲಿ, ನಾಳೆಯ ಬೆಳಕು ಹೊಸ ಹೂವಂತೆ ಅರಳಿ ಬಾಳಲಿ. ಶುಭ ರಾತ್ರಿ    
  ಶುಭರಾತ್ರಿ ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು. ಕಾಲನ್ನೆಳೆಯುತ್ತಾ ನಡೆಯಬೇಡ. -ಎ.ಪಿ.ಜೆ.ಅಬ್ದುಲ್ ಕಲಾಂ.
  ಶುಭರಾತ್ರಿ ಪ್ರಾಮಾಣಿಕವಾಗಿ, ದಕ್ಷತೆಯಿಂದ ಜೀವನ ಮಾಡುವುದರ ಒಂದು ದೊಡ್ಡ ಲಾಭವೆಂದರೆ, ನಿಮ್ಮ ಜೀವನವನ್ನು ಹಿಂತಿರುಗಿ ನೋಡಿದರೆ, ನೀವೇ ಪ್ರೇರಣೆ ಪಡೆಯುತ್ತೀರಿ. ಇದಕ್ಕಾಗಿ...