ಸಂಗೀತ

  ಶುಭರಾತ್ರಿ ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ; ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ – ಅಬ್ರಹಾಂ ಲಿಂಕನ್.  
ಶುಭರಾತ್ರಿ-ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ– ಮಹಾತ್ಮಾ ಗಾಂಧಿ.
ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ. — ಕುವೆಂಪು- ಶುಭ ರಾತ್ರಿ
ಕೈಯಲ್ಲಿ ಕಾಸಿಲ್ಲದ ಬಡವನೂ ಈಶ್ವರನಲ್ಲಿ ಮಹಾಭಕ್ತಿಯನ್ನಿಡುವುದು ಸಾದ್ಯವಾಗಿರುವಾಗ ಸಾಲಮಾಡಿ, ತಾಮಸ ನೇವೇಧ್ಯವನ್ನು   ಭೂತಗಳಿಗರ್ಪಿಸಿ ಅಧೋಗತಿಗಿಳಿಯುವುದೇಕೆ? -ಕುವೆಂಪು ...