ಕವನಗಳು
An invitation to a self-created ಚುಟುಕು
ಕಲಿಯೋಣ ಬಾರಾ ಕನ್ನಡವಾ.. ಆಡೋಣ ಬಾರಾ ಕನ್ನಡವಾ.. ನುಡಿಯೋಣ ಬಾರಾ ಕನ್ನಡವಾ.. ಬದುಕೋಣ ಬಾರಾ ಕನ್ನಡವಾ..!! ಅಮ್ಮ ಕಲಿಸಿದ ತೊದಲ ನುಡಿಯು ಕನ್ನಡ.....
ಯಾರಿದ್ದರೇನು..? ಯಾರಿಲ್ಲದಿದ್ದರೇನು..? ಇವನೊಬ್ಬನಿದ್ದರೆ ಪ್ರಪಂಚವನ್ನೇ ಗೆಲ್ಲುವೆ ನಾನು..!! ದುಡಿಮೆಯಲಿ ಬಡವನಾದರೇನು..? ದೇಹದಲಿ ಹಸಿವಿದ್ದರೇನು..? ಇವನೊಬ್ಬನಿದ್ದರೆ ಹೃದಯದಲ್ಲಿ ಶ್ರೀಮಂತ ನಾನು..!! ಕೈಯಲಿ ಕಾಸಿಲ್ಲದಿದ್ದರೇನು..? ಹಣೆಬರಹದಲಿ...
--ಅಪರಿಚಿತ ಮೌನಿ