ಹಾಸನ: ನಗರದ ಪೃಥ್ವಿ ಥಿಯೇಟರ್ ಎದುರು, ರಾಜಘಟ್ಟ್ ರೋಡ್ನಲ್ಲಿ ಸ್ಥಿತವಾಗಿರುವ ಸಂಭ್ರಮ ಕನ್ವೆನ್ಷನ್ ಹಾಲ್ ಶುಭಾಸಮಾರಂಭಗಳಿಗೆ ಅತ್ಯುತ್ತಮ ಆಯ್ಕೆಯಾಗಿ ಜನಪ್ರಿಯವಾಗುತ್ತಿದೆ.
ಮದುವೆ, ಬೀಗರ ಔತಣ, ನಾಮಕರಣ, ಹುಟ್ಟುಹಬ್ಬ, ಸೀಮಂತ, ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ–ಸಮಾರಂಭಗಳಿಗೆ ಅನುಕೂಲವಾಗುವಂತೆ ವಿಶಾಲ ಹಾಗೂ ಸುಂದರ ಹಾಲ್, ಆಧುನಿಕ ಸೌಲಭ್ಯಗಳು ಮತ್ತು ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಇಲ್ಲಿದೆ.
ನಿಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಸಂಭ್ರಮದಿಂದ ಆಚರಿಸಲು ಸೂಕ್ತವಾದ ವಾತಾವರಣವನ್ನು ಸಂಭ್ರಮ ಕನ್ವೆನ್ಷನ್ ಹಾಲ್ ಒದಗಿಸುತ್ತಿದ್ದು, ಶುಭಕಾರ್ಯಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಶುಭಾಸಮಾರಂಭಗಳಿಗೆ ಇಂದೇ ಭೇಟಿ ನೀಡಿ.
ವಿಳಾಸ:
ಪೃಥ್ವಿ ಥಿಯೇಟರ್ ಎದುರು,
ರಾಜಘಟ್ಟ ರೋಡ್, ಹಾಸನ.
ಸಂಪರ್ಕ ಸಂಖ್ಯೆ:
📞 7618767637
📞 95350 54396
📞 76767 65737
📞 83173 76833
