ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ಚಂಡೀಗಢ : ಐತಿಹಾಸಿಕ ಸಾಧನೆಗೆ ಕೇಂದ್ರಾಡಳಿತ ಪ್ರದೇಶಕ್ಕೆ ಅಭಿನಂದನೆ

ಚಂಡೀಗಢ ದೇಶದ ಮೊದಲ ಕೊಳೆಗೇರಿ ಮುಕ್ತ ನಗರವಾಗಿ ಗುರುತಿಸಿಕೊಂಡಿದ್ದು, ಕೊನೆಯ ಕೊಳೆಗೇರಿಯನ್ನು ತೆರವುಗೊಳಿಸಿ ಉತ್ತಮ ವಸತಿ, ಸ್ವಚ್ಛ ಪರಿಸರ ಹಾಗೂ ನಗರಾಭಿವೃದ್ಧಿಗೆ ಮಾದರಿಯಾಗಿದೆ.