ಚನ್ನರಾಯಪಟ್ಟಣ : ಶರನವರಾತ್ರಿ ಅಂಗವಾಗಿ ಶ್ರವಣಬೆಳಗೊಳ ಜೈನ್ ಮಠದಲ್ಲಿ ನವರಾತ್ರಿ ಅಂಗವಾಗಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಷ್ಟಾವಧಾನ ಸೇವೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಿನ್ನಿಸ್ ದಾಖಲೆಯ ವಿದುಷಿ ಡಾ. ಸ್ವಾತಿ. ಪಿ.ಭಾರದ್ವಾಜ್ ರವರು ತನ್ನ 1132ನೇ ಏಕ ವ್ಯಕ್ತಿ ಸರಸ್ವತಿ ನಾಮ ಕೀರ್ತನೆಗೆ ಭರತನಾಟ್ಯ ಪ್ರದರ್ಶನ ನೀಡಿ ಶ್ರೀ ಕ್ಷೇತ್ರದಲ್ಲಿ ಗುರುಗಳಾದ ಅಭಿನವ ಚಾರು ಕೀರ್ತಿ ಭಟ್ಟರಾಕ ಸ್ವಾಮೀಜಿಯವರಿಂದ ಪ್ರಶಂಸೆ ಪಡೆದು ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾದ ಡಾ. ಸ್ವಾತಿ.ಪಿ. ಭಾರದ್ವಾಜ್ ರವರನ್ನು ಆಶೀರ್ವದಿಸಿ ಫಲಮಂತ್ರಾಕ್ಷತೆ ನೀಡಿ ಅಭಿನಂದಿಸಿದರು.
ವರದಿ : ಐ ಕೆ ಮಂಜುನಾಥ್
