ಚನ್ನರಾಯಪಟ್ಟಣ:ಅಂಬೇಡ್ಕರ್ ಪುತ್ತಳಿ ಅನಾವರಣಕ್ಕೆ ಶೀಘ್ರ ದಿನಾಂಕ ನಿಗದಿ: ಶಾಸಕ ಸಿಎನ್ ಬಾಲಕೃಷ್ಣ

ಚನ್ನರಾಯಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಶೀಘ್ರ ದಿನಾಂಕ ನಿಗದಿ: ಶಾಸಕ ಸಿ.ಎನ್.ಬಾಲಕೃಷ್ಣ ಮಾಹಿತಿ, ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತದಲ್ಲಿ