ಚನ್ನರಾಯಪಟ್ಟಣ: ಪುಣ್ಯ ನೇತ್ರಾಲಯ,ಸರ್ಕಾರಿ ಆಸ್ಪತ್ರೆ ರಸ್ತೆ, ಚನ್ನರಾಯಪಟ್ಟಣ. ಲಯನ್ಸ್ ಕ್ಲಬ್, ಚನ್ನರಾಯಪಟ್ಟಣ ಸನ್ ರೈಸ್ ಪುಣ್ಯ ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಚನ್ನರಾಯಪಟ್ಟಣ.ಇವರ ಸಂಯುಕ್ತಾಶ್ರಯದಲ್ಲಿ ಕಣ್ಣಿನ ಪೊರೆ ತಪಾಸಣೆ ಶಿಬಿರ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ IOL ಅಳವಡಿಕೆ ಶಿಬಿರ ದಿನಾಂಕ 29-03-2026 ಭಾನುವಾರರಂದು ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 2-00 ಗಂಟೆಯವರೆಗೆ ನೆಡೆಸಲಾಗುವುದು

ಶಿಬಿರದ ಸ್ಥಳ:ಪುಣ್ಯ ಕಣ್ಣಿನ ಆಸ್ಪತ್ರೆ, ಮೈಸೂರು ಸರ್ಕಲ್, ಚನ್ನರಾಯಪಟ್ಟಣ.
ಈ ಮೇಲ್ಕಾಣಿಸಿದ ದಿನಾಂಕದಂದು ಕಣ್ಣಿನ ಪರೀಕ್ಷೆ ಮಾಡಿ ಹೊರೆಯುಳ್ಳ ರೋಗಿಯನ್ನು ಅದೇ ದಿವಸ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
- 30% ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಯನ್ನು ಮಾಡಿಕೊಡಲಾಗುತ್ತದೆ.
- ಲೇಸರ್ ಪೂರ ಅಪರೇಷನ್ನ್ನು ಇಂಜೆಕ್ಷನ್ ರಹಿತ ಮಾಡಲಾಗುವುದು.
- ದೃಷ್ಟಿ ತೊಂದರೆ ಇರುವ ಶಿಭಿರಾರ್ಥಿಗಳಿಗೆ ಒಂದು ಕನ್ನಡಕ ಕೊಂಡಲ್ಲಿ ಇನ್ನೊಂದು ಕನ್ನಡಕವನ್ನು ಉಚಿತವಾಗಿ ಕೊಡಲಾಗುವುದು.
(BUY 1 GET 1 FREE)
ಶಿಬಿರಾರ್ಥಿಗಳ ಸೂಚನೆ : ಶಸ್ತ್ರ ಚಿಕಿತ್ಸೆಗೆ ಬರುವರು ಆಧಾರ್ ಕಾರ್ಡ್ ಪ್ರತಿಯನ್ನು ತಪ್ಪದೇ ತರಬೇಕು.
ವಿ.ಸೂ. ಯಶಸ್ವಿನಿ ಕಾರ್ಡ್ ಮತ್ತು ಧರ್ಮಸ್ಥಳ ಸಂಘದ ಕಾರ್ಡ್ ಇದ್ದವರಿಗೆ ಉಚಿತವಾಗಿ ಮಾಡಿಕೊಡಲಾಗುವುದು ಹಾಗೂ ನಕಲನ್ನು ತಪ್ಪದೇ ತರಬೇಕು.ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಮೊದಲು ಬಂದ 50 ಜನರಿಗೆ ಸಮೀಪ ದೃಷ್ಟಿಯ ಕನ್ನಡಕವನ್ನು ಉಚಿತವಾಗಿ ಕೊಡಲಾಗುತ್ತದೆ.
ವರದಿ : ಐ ಕೆ ಮಂಜುನಾಥ್
