Oplus_16908288
ಚನ್ನರಾಯಪಟ್ಟಣ : ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡ ಸಿ ಎನ್ ಪುಟ್ಟಸ್ವಾಮಿಗೌಡರನ್ನು ಸನ್ಮಾನಿಸಿದ ಕೆ ಆರ್ ಪೇಟೆ ತಾಲೂಕಿನ ಜೆಡಿಎಸ್ ಮುಖಂಡರು. ಇದೇ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿಮಲ್ಲೇಶ್, ಐಕನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಐ ಡಿ ಉದಯಶಂಕರ್, ಬೋಳಮಾರನಹಳ್ಳಿ ಮಂಜಣ್ಣ, ಐನೋರಹಳ್ಳಿ ಬಾಲಚಂದ್ರ, ಸಾಸಲು ಚಂದ್ರಣ್ಣ, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
