ವಿಡಿಯೋ- ಚನ್ನರಾಯಪಟ್ಟಣ: ತಾಲ್ಲೂಕಿಗೆ ಹೊಸ ಕಣ್ಣಿನ ಚಿಕಿತ್ಸಾ ಕೇಂದ್ರ – ಶಾಸಕ ಎಚ್.ಕೆ. ಸುರೇಶ್ ಉದ್ಘಾಟನೆ

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನೂತನ ಸಾಯಿ ನೇತ್ರ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆ: ದೇಹದಲ್ಲಿ ಕಣ್ಣು ಅತ್ಯಮೂಲ್ಯ ಅಂಗ, ಸ್ಥಳೀಯರ ಸೌಲಭ್ಯಕ್ಕಾಗಿ ಮಹತ್ವದ ಹೆಜ್ಜೆ ಎಂದು ಶಾಸಕ ಎಚ್.ಕೆ. ಸುರೇಶ್ ಅಭಿಪ್ರಾಯ.