ಚನ್ನರಾಯಪಟ್ಟಣ ರೆಡ್ ಕ್ರಾಸ್ ಸಂಸ್ಥೆಗೆ ರೈತ ಸಂಘದಿಂದ ಗೌರವ ಸನ್ಮಾನ

45ನೇ ರೈತ ಹುತಾತ್ಮರ ದಿನಾಚರಣೆಯ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗೌರವ ಸನ್ಮಾನ.