ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ ಜೆ. ಬ್ಯಾಡರಹಳ್ಳಿ ಗ್ರಾಮದ ಹಿರಿಯ ಮತ್ತು ಯುವ ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಯಾದರು.
ಪ್ರಕಾಶ್, ಮಂಜೇಶ್, ದಯಾನಂದ್, ಬಾಬು, ಸುನಿಲ್, ಮಹಾದೇವ, ಗಿರೀಶ್, ಸಂಜು, ಕಾಂತ, ರವಿ, ನಂಜಪ್ಪ, ರಮೇಶಣ್ಣ, ಸುರೇಶ್, ಅಯ್ಯಣ್ಣ, ಕಿಟ್ಟಣ್ಣ, ದರ್ಶನ್, ನಂಜುಂಡ, ವಾಸು ಹಾಗೂ ಇತರ ಹಲವು ಮುಖಂಡರು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸೇರ್ಪಡೆ ರಾಜ್ಯ ಹಾಗೂ ಸ್ಥಳೀಯ ರಾಜಕೀಯ ವಲಯದಲ್ಲಿ ಮಹತ್ವದ ಪ್ರಭಾವ ಬೀರುವಂತೆ ನಿರೀಕ್ಷಿಸಲಾಗಿದೆ.
– ಮಂಜುನಾಥ್ ಐ.ಕೆ.
