ಚನ್ನರಾಯಪಟ್ಟಣ – ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದ ಹಿರಿಯ ಮತ್ತು ಯುವ ಮುಖಂಡರುಗಳಾದ ಅಶೋಕ್, ಸೀನಾ,ನಾಗರಾಜ್, ಚಂದ್ರು, ಶಿವಮೂರ್ತಿ, ಅಣ್ಣಪ್ಪ. ಹರೀಶ್, ಶಿವರಾಜ್, ಅರುಣ, ಸದಾಶಿವಯ್ಯ, ಮಂಜು, ಮಾದೇವ, ಕೆಂಪರಾಜು, ಕಾರ್ತಿಕ್, ಇನ್ನು ಹಲವಾರು ಮುಖಂಡರು ಬಿಜೆಪಿ ಮುಖಂಡರಾದ ಸಿ ಆರ್ ಚಿದಾನಂದ್ ರವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
– ಮಂಜುನಾಥ್ ಐ ಕೆ
