ಚನ್ನರಾಯಪಟ್ಟಣ : ಎರಡನೇ ಹಂತದ ಕಟ್ಟಡಕ್ಕೆ ಶೀಘ್ರ ಟೆಂಡರ್ ಪ್ರಕ್ರಿಯೆ – ಶಾಸಕ ಸಿ ಎನ್ ಬಾಲಕೃಷ್ಣ.!

ಪಟ್ಟಣದ ನವೋದಯ ವೃತ್ತದಲ್ಲಿ ಎಸ್ಇಪಿ ಯೋಜನೆಯಡಿ 3.25 ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುರಸಭೆಯ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.