ಚನ್ನರಾಯಪಟ್ಟಣ-ಹುಟ್ಟುಹಬ್ಬವನ್ನು ಭಕ್ತಿಯ ನೃತ್ಯ ಸಮರ್ಪಣೆಯ ಮೂಲಕ ಆಚರಿಸಿದ ವಿದೂಷಿ ಶಿಷ್ಯೆ ಹಿತನ್ಯ

ಡಾ. ಸ್ವಾತಿ ಪಿ. ಭಾರದ್ವಾಜ್ ಅವರ ಶಿಷ್ಯೆಯಾಗಿರುವ ಹಿತನ್ಯ ಅವರು ತಮ್ಮ 10ನೇ ವರ್ಷದ ಹುಟ್ಟುಹಬ್ಬವನ್ನು ಭಕ್ತಿಯಿಂದ ಭರತ ನೃತ್ಯದ ಮೂಲಕ ಆಚರಿಸಿದರು.