ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ, ಶ್ರವಣಬೆಳಗೊಳ ನಗರ ವಾರ್ಡ್ ನಂಬರ್ 6 (ಬೆಟ್ಟನಕೋಪಲು, ಶನಿದೇವರು ಕೊಪ್ಪಲು, ಕುಂಬಾರ ಬೀದಿ) ವ್ಯಾಪ್ತಿಯ ಯುವ ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಯಾದರು.
ನವೀನ, ರಂಗಸ್ವಾಮಿ, ಸುನಿಲ್, ಸುಧಾಕರ, ಅಭಿ, ವಿಜಯ್, ಮನು ಮೆಕಾನಿಕ್, ಮಂಜು, ಪ್ರವೀಣ್, ಪ್ರಜ್ವಲ್, ಕಿರಣ, ಪವನ್, ಸುಧಾಕರ್, ಗೋವಿಂದರಾಜು, ಸತೀಶ್, ಅನಂತರಾಜ್ ಮತ್ತು ಇತರ ಪ್ರಮುಖ ಯುವ ಮುಖಂಡರು ಬಿಜೆಪಿ ಮುಖಂಡ ಚಿದಾನಂದ್ ಸಿ.ಆರ್. ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದಿದ್ದಾರೆ.
ಈ ಸೇರ್ಪಡೆ ಚನ್ನರಾಯಪಟ್ಟಣದ ರಾಜಕೀಯ ವಲಯದಲ್ಲಿ ದೊಡ್ಡ ಪ್ರಭಾವ ಬೀರುವಂತೆ ನಿರೀಕ್ಷಿಸಲಾಗಿದೆ.
