ಚನ್ನರಾಯಪಟ್ಟಣ : ತಾಲೂಕಿನ ಶ್ರವಣಬೆಳಗೊಳ ಹೋಬಳಿ ಎರೇ ಕೊಪ್ಪಲು ಗ್ರಾಮದ ಯುವ ಮುಖಂಡರುಗಳಾದ ಹರೀಶ್,ಹರೀಶ್,ನಂಜಪ್ಪಣ್ಣ, ರಂಗಪ್ಪಣ್ಣ,ಪ್ರಭಾಕರ್, ಮಂಜುನಾಥ,ಶಿವಕುಮಾರ್, ಜಯರಾಮ್,ತೇಜಸ್, ಅನಿಲ್, ರವಿ,ವಿಜಯ್, ರಮೇಶ್ ,ಪ್ರಜ್ವಲ್, ಲೋಕೇಶ್,ರಮೇಶ್, ತೋಪೇಗೌಡ, ರಾಮಕೃಷ್ಣ, ಸಂದೀಪ್, ಸೇರಿದಂತೆ ಹಲವು ಮುಖಂಡರುಗಳು ಜೆಡಿಎಸ್ ತೊರೆದು ಬಿಜೆಪಿ ಮುಖಂಡರಾದ ಚಿದಾನಂದ್ ಸಿ ಆರ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

