ಚಾರ್ಟರ್ಡ್ ಅಕೌಂಟೆಂಟ್ ಡೇ – ನಂಬಿಕೆಯ ಲೆಕ್ಕದ ಹೆಜ್ಜೆ ಗುರುತು !

ಜುಲೈ 1 ರಂದು ಆಚರಿಸಲಾಗುವ ಚಾರ್ಟರ್ಡ್ ಅಕೌಂಟೆಂಟ್ ಡೇ ಹಣಕಾಸಿನ ಪ್ರಾಮಾಣಿಕತೆ, ಲೆಕ್ಕಪತ್ರದ ನೈತಿಕತೆಯ ಸಂಕೇತ. ಈ ದಿನ ದೇಶದ ಆರ್ಥಿಕ ಭದ್ರತೆಗೆ ಶ್ರಮಿಸುವ CA ವೃತ್ತಿಗೆ ಗೌರವ ಸಲ್ಲಿಸುವ ದಿನವಾಗಿದೆ.