ಚಿಕ್ಕಬಳ್ಳಾಪುರ-“ನಂದಿ ಬೆಟ್ಟ ಪ್ರವೇಶಕ್ಕೆ 5 ದಿನ ನಿಷೇಧ- ಜೂನ್ 16 ರಿಂದ 20ರವರೆಗೆ ಪ್ರವಾಸಿಗರಿಗೆ ನಿರ್ಬಂಧ”

2025ರ ಜೂನ್ 19ರಂದು ನಂದಿ ಬೆಟ್ಟದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ಜೂನ್ 16 ಸಂಜೆ 6 ರಿಂದ ಜೂನ್ 20 ಬೆಳಿಗ್ಗೆ 5ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ವಸತಿ ಬುಕ್ಕಿಂಗ್ ಕೂಡಾ ರದ್ದುಪಡಿಸಲಾಗಿದೆ.