ಚೀನಾ ರಷ್ಯಾಕ್ಕೆ ಆರ್ಥಿಕ ನೆರವು; ಭಾರತಕ್ಕೆ ಅಮೆರಿಕಾದ ಒತ್ತಡ ಹೆಚ್ಚಳ

ಚೀನಾ ರಷ್ಯಾದ ಇಂಧನ ಕಂಪನಿಗಳಿಗೆ ಪಾಂಡಾ ಬಾಂಡ್ ಮಾರುಕಟ್ಟೆ ತೆರೆಯುವ ಮೂಲಕ ಆರ್ಥಿಕ ನೆರವು ನೀಡಲು ಮುಂದಾಗಿದೆ. ಅಮೆರಿಕಾ ಭಾರತಕ್ಕೆ ಒತ್ತಡ ಹೆಚ್ಚಿಸುತ್ತಿರುವ ನಡುವೆಯೇ, ಜಾಗತಿಕ ಆರ್ಥಿಕತೆ ಹೊಸ ತಿರುವು ಪಡೆಯುತ್ತಿದೆ.