ಅರುಣಾಚಲದ ಸ್ಥಳಗಳಿಗೆ ಚೀನಾ ಹೊಸ ಹೆಸರು: ಭಾರತದಿಂದ ‘ನಿರರ್ಥಕ ಹಾಗೂ ಅಹಿತಕರ’ ಎಂದು ತೀಕ್ಷ್ಣ ಪ್ರತಿಕ್ರಿಯೆ

ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಹೊಸ ಹೆಸರು ನೀಡಿದ ಪ್ರಯತ್ನವನ್ನು ಭಾರತ ಖಂಡಿಸಿದ್ದು, ಅದನ್ನು ‘ಅಹಿತಕರ ಮತ್ತು ವ್ಯರ್ಥ’ ಎಂತಿದೆ ಎಂದು ಪ್ರತಿಕ್ರಿಯೆ ನೀಡಿದೆ